Jackie Shroff sold his house when he went bankrupt. Now Tiger Shroff and Krishna Shroff bought back.<br /><br />ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ನಟ ಜಾಕಿ ಶ್ರಾಫ್ ಒಂದು ಸಮಯದಲ್ಲಿ ವೃತ್ತಿಯ ಉತ್ತುಂಗದಲ್ಲಿದ್ದವರು ಆದರೆ ಕೆಲವೇ ವರ್ಷಗಳಲ್ಲಿ ನಷ್ಟದ ಮೇಲೆ ನಷ್ಟ ಅನುಭವಿಸಿ ಇದ್ದ ಮನೆಯನ್ನೂ ಮಾರಿಕೊಂಡರು.<br />